kidney vetch
ನಾಮವಾಚಕ

ಕಲಿಜ ಸಸ್ಯ; ಕೆಂಪು ಅಥವಾ ಹಳದಿ ಹೂವುಗಳನ್ನು ಬಿಡುವ, ಹಿಂದೆ ಮೂತ್ರಪಿಂಡದ ಕಾಯಿಲೆಗಳಿಗೆ ಮದ್ದಾಗಿ ಬಳಸುತ್ತಿದ್ದ, ಒಂದು ಗಿಡಮೂಲಿಕೆ (anthyllis vulneraria).